Thursday 3 October 2013

ಇಂಟ್ರ್ಯಾಕ್ಟ್ ಕ್ಲಬ್ ಪದಗ್ರಹಣ ಸಮಾರಂಭದ ಸುಮಧುರ ಕ್ಷಣಗಳು

ದಿನಾಂಕ:26/07/2013ರಂದು ನಮ್ಮ ಶಾಲೆಯಲ್ಲಿ   2013-14 ನೇ ಸಾಲಿನ  ಇಂಟ್ರಾಕ್ಟ್ ಕ್ಬಬ್ ನ ಪದಪ್ರಧಾನ ಸಮಾರಂಭ ನಡೆದಿದ್ದು 2013-14 ನೇಸಾಲಿನ ಇಂಟ್ರಾಕ್ಟ್ ಕ್ಬಬ್ ನ ಅಧ್ಯಕ್ಷರಾಗಿಆಯ್ಕೆಯಾಗಿರುವ 9ಬಿ ತರಗತಿಯ ನಿರಂಜನಶೆಟ್ಟಿ, ಹಾಗೂ ಕಾರ್ಯದರ್ಶಿಯಾದ 9ಬಿ ತರಗತಿಯ ಪ್ರತೀಕ್ಷಾ ಡಿ ಶೆಟ್ಟಿ ಇವರಿಗೆ ಪದ ಪ್ರಧಾನ ಮಾಡಲಾಯಿತು. ರೋಟರಿ ಮಿಡ್ ಟೌನ್ ಕುಂದಾಪುರ ಇದರ ಅಧ್ಯಕ್ಷರಾದ ಶ್ರೀ ರಂಜಿತ್ ಕುಮಾರ್ ಹೆಗ್ಡೆ ಇವರು ಪದ ಪ್ರಧಾನ ನೆರವೇರಿಸಿದರು.ರೋಟರಿ ಸದಸ್ಯರು, ಶಾಲಾ ಪ್ರಭಾರ ಮುಖ್ಯ ಶಿಕ್ಷಕ ನಿರಂಜನ ನಾಯಕ್ , ಕೋ-ಆರ್ಡಿನೇಟರ್ ಶಿವಾನಂದ ಸ್ವಾಮಿ ಎನ್ (ಚಿತ್ರಕಲಾ ಶಿಕ್ಷಕರು), ಸಹಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.


















ವರದಿ- ಮಹಾಬಲೇಶ್ವರ ಚಿದಂಬರ ಭಾಗ್ವತ್ ಸ,ಶಿ.
ಚಿತ್ರಗಳು- ಅಭಿಷೇಕ್ 10ಎ.

2 comments:

  1. Congratulation for all participants one who one the prize in Taluk and District level

    ReplyDelete
  2. August month magazine contains good thoughts,nice one.As Mr.sitharam sir told that really this is one of the best way to introduce our school student talent to outside world. Belated wishes for Nihar : Many more happy returns of the day. And also one who all are celebrating their birthday in this month.

    ReplyDelete