Saturday 5 January 2013

ಬಾಲಮೇಳ

ಬಾಲಮೇಳಕಾರ್ಯಕ್ರಮ

ದಿನಾಂಕ :05/01/2013
ಕಾರ್ಯಕ್ರಮದ ವೈಶಿಷ್ಠ್ಯ
ವಿದ್ಯಾರ್ಥಿಕೇಂದ್ರಿತ ಕಾರ್ಯಕ್ರಮ
ಸಮಾಜ ಮುಖಿ
ವಿವಿಧ ವಿಷಯಗಳ ಮಾಹಿತಿ.
ವಿಭಿನ್ನ ಚಟುವಟಿಕೆಗಳು
RMSA&AMERICA INDIAN FOUNDATION ಮಾರ್ಗದರ್ಶನ
ಬನ್ನಿ ನಮ್ಮೊಂದಿಗೆ ಕೈಜೋಡಿಸಿ.
ಸರ್ವರಿಗೂ ಆದರದ ಸ್ವಾಗತಗಳನ್ನು ಬಯಸುವ 
                   ಮುಖ್ಯಶಿಕ್ಷಕರು ಹಾಗೂ ಸಹಶಿಕ್ಷಕ ಹಾಗೂ ಬೋಧಕೇತರ ಸಿಬ್ಬಂದಿ ವೃಂದ
                                                     ಸರಕಾರಿ ಪ್ರೌಢಶಾಲೆ ಕೆದೂರು


No comments:

Post a Comment