Thursday 3 January 2013

ಬಾಲಮೇಳ ಕಾರ್ಯಕ್ರಮ

ದಿನಾಂಕ :05/01/2013

ಕಾರ್ಯಕ್ರಮದ ವೈಶಿಷ್ಠ್ಯ

ವಿದ್ಯಾರ್ಥಿಕೇಂದ್ರಿತ ಕಾರ್ಯಕ್ರಮ
ಸಮಾಜ ಮುಖಿ
ವಿವಿಧ ವಿಷಯಗಳ ಮಾಹಿತಿ
ವಿದ್ಯಾರ್ಥಿ ಸೃಜನಶೀಲತೆಗೆ ಅವಕಾಶ
RMSA ಅಭಿಯಾನ
AMERICAN INDIA FOUNDATION ಮಾರ್ಗದರ್ಶನAIF 
ಬನ್ನಿ ,ನಮ್ಮೊಂದಿಗೆ ಕೈ ಜೋಡಿಸಿ.
 ಸರಕಾರಿ ಶಾಲೆಯ   ತೇರನ್ನು    ಎಳೆಯೋಣ.
                    
ಸರ್ವರಿಗೂ ಆದರದ ಸ್ವಾಗತವನ್ನು ಬಯಸುವ 
                   ಮುಖ್ಯ ಶಿಕ್ಷಕರು , ಸಹಶಿಕ್ಷಕರು ಹಾಗೂ ಸಿಬ್ಬಂದಿ ವೃಂದ.
                       ಸರಕಾರಿ ಪ್ರೌಢಶಾಲೆ ಕೆದೂರು

ನಮ್ಮ ಈ ಅಂಚೆ ವಿಳಾಸ: ghskedooru@gmail.com 






No comments:

Post a Comment