Thursday 28 February 2013

ಅಭಿನಂದನೆಗಳು

ನಮ್ಮ ಶಾಲೆಯ ವಿದ್ಯಾರ್ಥಿಗಳು ಎರಡನೇ ಬಾರಿಗೆ ಕುಂದಾಪುರ ತಾಲ್ಲೂಕು ಮಟ್ಟದ
Ploura&Founa ಪರಿಸರ ಸಂರಕ್ಷಣಾ ಪ್ರಶಸ್ತಿ ಪಡೆದುಕೊಂಡಿರುತ್ತಾರೆ. ಈ ಸಂದರ್ಭದಲ್ಲಿ  ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ ,ಸಹಕರಿಸಿದ ಎಲ್ಲ ಸಹಶಿಕ್ಷಕರಿಗೂ ಧನ್ಯವಾದಗಳು.ಪ್ರಶಸ್ತಿಗೆ ಭಾಜನರಾಗಿರುವ ಶಾಲೆಯ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳು
          

ಮುಖ್ಯ ಶಿಕ್ಷಕರು

ಕೆದೂರು
ಸರಕಾರಿ ಪ್ರೌಢಶಾಲೆ

No comments:

Post a Comment